ಹಸಿರಾಗುವಿಕೆ !                  

 • ಈ ಪರಿಕಲ್ಪನೆಯು ಪರಿಸರ ಸಂರಕ್ಷಣೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ನೀರು ಸಂರಕ್ಷಣೆ, ಶಕ್ತಿಯ ಸಮರ್ಥ ಬಳಕೆ, ಸಂಸ್ಕರಿಸಿದ ಉತ್ಪನ್ನಗಳ ಬಳಕೆ, ನವೀಕೃತ ಶಕ್ತಿಯ ಬಳಕೆ ಈ ಪರಿಕಲ್ಪನೆಯಲ್ಲಿ ಸೇರಿದೆ.

 • ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಈ ಪರಿಕಲ್ಪನೆಯನ್ನು ತನ್ನ ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. 

 • ಹಸಿರು ಸೌಧವು ಪರಿಸರಕ್ಕೆ ಬದ್ಧವಾಗಿರುವುದಲ್ಲದೆ, ಲಾಭದಾಯಕ ಮತ್ತು ಕೆಲಸ ಮಾಡಲು, ವಾಸ ಮಾಡಲು ಅನುಕೂಲಕರವಾಗಿರುತ್ತದೆ.

ಹಸಿರು ಸೌಧಗಳ ನಿರ್ಮಾಣ, ನಿರ್ವಹಣೆಯ ಪ್ರತಿ ಸಂದರ್ಭದಲ್ಲಿ ತ್ಯಾಜ್ಯ ಪ್ರಮಾಣ ಅತೀ ಕಡಿಮೆ ಇರುತ್ತದೆ. ಇದರಿಂದ ಖರ್ಚೂ ಕಡಿಮೆಯಾಗುತ್ತದೆ..

ಹಸಿರು ಸೌಧದ ಲಕ್ಷಣಗಳು :

 1. ಆಯಾ ಪ್ರದೇಶದ ಸಂರಕ್ಷಣೆ 

  • ಮಣ್ಣಿನ ಸವಕಳಿಯನ್ನು ತಡೆಗಟ್ಟುವುದು

  • ಮಳೆನೀರು ಕೊಯ್ಲು

  • ಉಷ್ಣಾಂಶ ವಲಯಗಳನ್ನು ಕಡಿಮೆ ಮಾಡಲು ಸೂಕ್ತ ಕ್ರಮ

 1. ನೀರಿನ ಸಾಮರ್ಥ್ಯ

  • ಉತ್ತಮ ನೀರಿನ ಬಳಕೆಯಲ್ಲಿ ಶೇ ೨೫ರಿಂದ ೩೦ರಷ್ಟು ಕಡಿತ

  • ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಅದರ ಪೂರ್ಣ ಮರುಬಳಕೆ

  • ಆ ಪ್ರದೇಶದಲ್ಲಿ ಜಲ ಸಾಮರ್ಥ್ಯ ವೃದ್ಧಿ

 1. ಇಂಧನ ಮತ್ತು ವಾತಾವರಣ 

  • ವಿಶ್ವ ದರ್ಜೆಯ ಇಂಧನದ ಸಮರ್ಥ ಬಳಕೆಯ ರೂಢಿ 

  • ಸಾಮಾನ್ಯ ಕಟ್ಟಡಗಳಿಗಿಂತ ಇಂಧನದ ಬಳಕೆಯಲ್ಲಿ ಶೇ ೩೦ರಷ್ಟು ಕಡಿತ

  • ನವೀಕರಿಸಬಹುದಾದ ಇಂಧನದ ಬಳಕೆ
 1. ಸಾಮಗ್ರಿ ಮತ್ತು ಸಂಪನ್ಮೂಲಗಳು
  • ನವೀಕರಿಸಬಹುದಾದ ವಸ್ತುಗಳ ಸಂಗ್ರಹ

  • ಕಟ್ಟಡ ಸಾಮಗ್ರಿಗಳ ಮರುಬಳಕೆ

  • ಪ್ರಮಾಣೀಕೃತ ಮರಮಟ್ಟುಗಳ ಬಳಕೆ  

 1. ಒಳಾಂಗಣ ವಾತಾವರಣ ಗುಣಮಟ್ಟ  

  • ಬಹುಬೇಗ ಆವಿಯಾಗುವ ಸಾವಯವ ಸಂಯುಕ್ತ (ವಿಒಸಿ) ಸಾಮಗ್ರಿಗಳ ಬಳಕೆ( ಪೈಂಟು, ಕಾರ್ಪೆಟ್ ಮತ್ತು ತಾರಸಿಗಳಿಗೆ ಬಳಸುವ ವಸ್ತುಗಳು)

  • ಒಳಾಂಗಣ ಗಾಳಿಯ ಗುಣಮಟ್ಟ(ಐಎಕ್ಯೂ)ದ ನಿಯಂತ್ರಣ ವ್ಯವಸ್ಥೆ

 

United States Green Building Council

 

ಹಸಿರು ಕಟ್ಟಡ

Wind Energy

ಪವಮಾನ ಶಕ್

 

 

 

 

Top